ಇದು ಕನ್ನಡ ರಂಗಭೂಮಿಯ ಇಣುಕು ನೋಟ
ನಾಟಕಗಳು, ನಾಟಕಕಾರರು
ರಂಗ ಸಂಘಟನೆಗಳ ಪರಿಚಯ ಇಲ್ಲಿ ಇರುತ್ತೆ....ನಿಮಗೂ ಒಂದಷ್ಟು ಗೊತ್ತಿದ್ದರೆ ತಿಳಿಸಿ....
ಕನ್ನಡ ರಂಗಭೂಮಿ ಕಂಪು ಹಂಚಿಕೊಳ್ಳೋಣ
ಶಿವಮೊಗ್ಗದ ಹೊಂಗಿರಣ ಸಂಸ್ಥೆಯಿಂದ ಏಕವ್ಯಕ್ತಿ ನಾಟಕೋತ್ಸವ. 8ರಿಂದ ಮೂರು ದಿನಗಳ ಕಾಲ. ಕರ್ಣ, ಮೊಘಲ್ ಸಾಮ್ರಾಜ್ಯದ ಗುಲಾಭಿ, ಕುವೆಂಪು ರಾವಣ, ವೀರ ಉತ್ತರ ಕುಮಾರ ಪ್ರದರ್ಶನಗೊಳ್ಳಲಿವೆ.